ಅಂಬಾರಿ ಮ್ಯಾಲ ಚಾಮುಂಡಿದೇವಿ ನೋಡಿದ್ವಿ, ಮೊದಲ ಸಲ ನಮ್ಮೂರಾಗ ಅಂಬಾರಿ ಮ್ಯಾಲ ರಾಣಿ ಚನ್ನಮ್ಮನ ಕಂಡೆವು: ಕಿತ್ತೂರು ಉತ್ಸವದಲ್ಲಿ ಮಕ್ಕಳ ಸಂಭ್ರಮ
2025-10-24 187 Dailymotion
ಕಿತ್ತೂರು ಉತ್ಸವದಲ್ಲಿ ರಾಣಿ ಚನ್ನಮ್ಮಾಜಿ ಪುಟ್ಟ ಮೂರ್ತಿ ಹೊತ್ತು ನಿಂತಿರುವ ಆನೆಯ ಪ್ರತಿರೂಪ, ಸಿರಿಧಾನ್ಯ, ಚನ್ನಂಗಿ ಬೇಳೆಯಲ್ಲಿ ಅರಳಿದ ಕರುನಾಡಿನ ಭೂಪಟ ಪ್ರಮುಖ ಆಕರ್ಷಣೆಯಾಗಿವೆ.