<p>ಇವ್ರನ್ನ ಯಂಗ್ಸ್ಟರ್ಸ್ ಅಂದ್ಕೊಂಡ್ರೆ ನಿಜಕ್ಕೂ ತಪ್ಪು.. ಇವ್ರು ಗ್ಯಾಂಗ್ ಸ್ಟರ್ಸ್.. ಬಿಹಾರ ಚುನಾವಣೆಯನ್ನು ಮುಂದಿಟ್ಕೊಂಡು ತಲೆಗಳನ್ನ ಉರುಳಿಸೋಕೆ ಡೀಲ್ ಕುದುರಿಸುತ್ತಿದ್ರು.. ಅಲ್ದೆ, ಬಿಹಾರ್ ಪೊಲೀಸ್ರಿಗೆ ತಮ್ಮನ್ನು ಹಿಡಿಯೋಕೆ ಆಗೋಲ್ಲ ಅಂತ ಸವಾಲ್ ಎಸೆದಿದ್ರು..</p>