Surprise Me!

ಜಂಬದ ಕೋಳಿ: ಮಹಿಳೆಗೆ ಗುದ್ದಿ ಎಸ್ಕೇಪ್​ ಆದಳು ಬಿಗ್​​ಬಾಸ್​​​ ಸುಂದರಿ; ಇವಳ ಕಿರಿಕ್​​​​ ಆಟ ಇದೇ ಮೊದಲಲ್ಲ!

2025-10-25 552 Dailymotion

<p>ಅವಳು ಬಹುಭಾಷ ನಟಿ.. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾಳೆ.. ಇನ್ನೂ ಕನ್ನಡದ ಬಿಗ್​ಬಾಸ್​​ನಲ್ಲೂ ಹವಾ ಮೇಂಟೇನ್​ ಮಾಡಿದ್ಲು.. ಅಪರೂಪದ ಸುಂದರಿ.. ಆದ್ರೆ ಸ್ಕ್ರೀನ್​ ಮೇಲೆ ಸೌಮ್ಯವಾಗಿ ನಟಿಸೋ ಆಕೆ ನಿಜ ಜೀವನದಲ್ಲಿ ಅಕ್ಷರಶಃ  ವಿಲನ್​​​ ರೀತಿ ಅಬ್ಬರಿಸಿಬಿಟ್ಟಿದ್ದಾಳೆ.. </p>

Buy Now on CodeCanyon