ಹಿಟ್ ಅಂಡ್ ರನ್, ಬ್ಲ್ಯಾಕ್ ಮೇಲ್ ಮಾಡುವುದಲ್ಲ, ಬಹಿರಂಗ ಚರ್ಚೆಗೆ ಬಂದು ದಾಖಲೆ ಸಮೇತ ಮಾತನಾಡಲಿ: ಹೆಚ್ಡಿಕೆಗೆ ಡಿಕೆಶಿ ಸವಾಲು
2025-10-25 3 Dailymotion
ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ನನ್ನ ವಿರುದ್ಧ ಇರುವ ದಾಖಲೆ ತಂದು ಬಹಿರಂಗ ಚರ್ಚೆಯಲ್ಲಿ ಭಾಗವಹಿಸಲಿ ಎಂದು ಸವಾಲು ಹಾಕಿದ್ದಾರೆ.