ಲವರ್ ಬಾಯ್ ಗಿಲ್ಲಿ: ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಗಿಚ್ಚ ಗಿಲಿಗಿಲಿ! ಕಾಮಿಡಿ ನಟರಾಜ ಈಗ ಲವರ್ಬಾಯ್ ಗಿಲ್ಲಿ
2025-10-25 504 Dailymotion
<p>ಈ ಸಾರಿ ಬಿಗ್ಬಾಸ್ ನಲ್ಲಿ ತನ್ನ ಕಾಮಿಡಿ ಟೈಮಿಂಗ್ ನಿಂದ ಎಲ್ಲರ ಮನಸು ಗೆದ್ದಿರೋದು ಗಿಲ್ಲಿ ನಟ. ಬರೀ ಕಾಮಿಡಿ ಮಾತ್ರ ಅಲ್ಲ ಗಿಲ್ಲಿಯ ಲವ್ ಟ್ರ್ಯಾಕ್ ಕೂಡ ಬಿಗ್ಬಾಸ್ ನೋಡುಗರಿಗೆ ಸಖತ್ ಮನರಂಜನೆ ಕೊಡ್ತಾ ಇವೆ. </p>