ಬಿಗ್ ಬಾಸ್ To ಬಿಗ್ ಸ್ಕ್ರೀನ್ : ‘ಕೋಣ’ ಚಿತ್ರದಲ್ಲಿ ಬಿಗ್ಬಾಸ್ ಸ್ಪರ್ಧಿಗಳ ದಂಡು!
2025-10-25 0 Dailymotion
<p>ಬಿಗ್ಬಾಸ್ ಮಾಜಿ ಸ್ಪರ್ಧಿ ತನಿಷಾ ಕುಪ್ಪುಂಡ ಕೋಣ ಅನ್ನೋ ಸಿನಿಮಾ ನಿರ್ಮಾಣ ಮಾಡಿ ನಟನೆ ಮಾಡಿದ್ದಾರೆ. ಕೋಮಲ್ ನಾಯಕನಾಗಿರುವ ಈ ಸಿನಿಮಾದಲ್ಲಿ ಬಿಗ್ಬಾಸ್ ಸ್ಪರ್ಧಿಗಳ ದಂಡೇ ಇದೆ. ಇದೊಂಥರಾ ಬಿಗ್ಬಾಸ್ ಸ್ಪರ್ಧಿಗಳ ಬಿಗ್ ಸ್ಕ್ರೀನ್ ಸಾಹಸದಂತೆ ಇದೆ.</p>