ಎ ಖಾತೆ ಸ್ಕೀಂಗೆ ಮರುಳಾಗಬೇಡಿ, ನಮ್ಮ ಸರ್ಕಾರ ಕಡಿಮೆ ಬೆಲೆಗೆ ಮನೆ ಮಾಲೀಕತ್ವ ಮಾಡಿಸಿಕೊಡುತ್ತದೆ: HD ಕುಮಾರಸ್ವಾಮಿ
2025-10-25 0 Dailymotion
ಇನ್ನು ಎರಡು ವರ್ಷ ಕಾಯಿರಿ. JDS ಕಡಿಮೆ ಬೆಲೆಗೆ ನಿಮ್ಮ ಮನೆಯ ಮಾಲೀಕತ್ವವನ್ನು ನಿಮಗೆ ಮಾಡಿಸಿಕೊಡಲಿದೆ ಎನ್ನುವ ಭರವಸೆಯನ್ನು ಹೆಚ್.ಡಿ. ಕುಮಾರಸ್ವಾಮಿ ನೀಡಿದ್ದಾರೆ.