ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಸಚಿವ ಸ್ಥಾನದ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಚಿವ ಸ್ಥಾನವು ಹೈಕಮಾಂಡ್ ಇಚ್ಛೆ ಹಾಗೂ ಭಗವಂತನ ದಯೆ ಎಂದಿದ್ದಾರೆ.