<p>CIA ಮಾಜಿ ಅಧಿಕಾರಿ.. ಆತನ ಹೆಸರು ಜಾನ್ ಕಿರಿಯಾಕೋ.. ಆತ ದಕ್ಷಿಣ ಏಷ್ಯಾದ ರಾಜಕೀಯದಲ್ಲಿನ ಅತ್ಯಂತ ಸ್ಫೋಟಕ ಅಧ್ಯಾಯಗಳಲ್ಲಿ ಒಂದಷ್ಟು ತೆರೆಮರೆಯ ಸಂಗತಿಗಳನ್ನ ತೆರೆದಿಟ್ಟಿದ್ದಾರೆ.. ಅದರಲ್ಲಿ ಮುಖ್ಯವಾದ್ದು ಪಾಕಿಸ್ತಾನದ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳ ಸೀಕ್ರೆಟ್.. 26/11ರ ಮುಂಬೈ ದಾಳಿಯ ರಹಸ್ಯ.. </p>
