Surprise Me!

Bengaluru Tunnel Road: ಟನಲ್‌ ರಸ್ತೆ ಯಾಕೆ ಬೇಡ ಅಂತ ಡಿಸಿಎಂಗೆ ಮನವರಿಕೆ ಮಾಡ್ತೀನಿ: ತೇಜಸ್ವಿ ಸೂರ್ಯ

2025-10-27 11 Dailymotion

Tejasvi Surya seeks time to present solutions for Bengaluru traffic

ಬೆಂಗಳೂರಿಗೆ ಟನಲ್‌ ರಸ್ತೆ ಬೇಡ ಎಂದು ವಿರೋಧವೂ ಕೇಳಿಬರುತ್ತಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಯೋಜನೆಯನ್ನು ಮೊದಲಿನಿಂದಲೂ ವಿರೋಧ ಮಾಡುತ್ತಲೇ ಬಂದಿದ್ದಾರೆ. ಇದೀಗ ಡಿಸಿಎಂ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದು, ಟನರ್‌ ರಸ್ತೆ ಯಾಕೆ ಬೇಡ ಅಂತ ಡಿಸಿಎಂಗೆ ಮನವರಿಕೆ ಮಾಡ್ತೀನಿ ಎಂದಿದ್ದಾರೆ.

Tejasvi Surya said, “I have long advocated sustainable solutions to Bengaluru’s problems. As a resident of this city, it is my responsibility to support good ideas as much as it is my duty to oppose band-aid fixes that hardly address the core problem.”

#CMSiddaramaiah #TejasviSurya #BJMP #BengaluruDevelopment #NammaMetro #MetroGrants #CentralGovernment #NDA #PMModi #SiddaramaiahSpeech Bengaluru Tunnel Road

Also Read

A Khata: "ಖಾತಾ ಪರಿವರ್ತನೆ ಹೆಸರಿನಲ್ಲಿ ಒಂದು ಲಕ್ಷ ಕೋಟಿ ದಂಧೆ" :: https://kannada.oneindia.com/news/karnataka/nikhil-kumaraswamy-a-scam-worth-one-lakh-crore-is-going-on-in-the-name-of-account-conversion-431477.html?ref=DMDesc

Tunnel Road: ಟನಲ್‌ ರಸ್ತೆ ಯಾಕೆ ಬೇಡ ಅಂತ ಡಿಸಿಎಂಗೆ ಮನವರಿಕೆ ಮಾಡ್ತೀನಿ: ತೇಜಸ್ವಿ ಸೂರ್ಯ :: https://kannada.oneindia.com/news/bengaluru/tejasvi-surya-to-meet-dk-shivakumar-opposes-bengaluru-tunnel-road-project-431423.html?ref=DMDesc

ಕಬ್ಬನ್ ಉದ್ಯಾನ ಅಭಿವೃದ್ಧಿ, ನಿರ್ಮಾಣ ಕೆಲಸಗಳಿಗೆ ಬ್ರೇಕ್: ಹೈಕೋರ್ಟ್‌ ಸ್ಥಳಾಂತರದ ಅಪ್ಡೇಟ್ಸ್: DCM :: https://kannada.oneindia.com/news/bengaluru/dcm-d-k-shivakumar-announced-rs-5-crore-for-cubbon-park-development-431421.html?ref=DMDesc

~HT.188~PR.28~ED.34~

Buy Now on CodeCanyon