Surprise Me!

ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ: ಲಕ್ಷ್ಮಣ ಸವದಿ ಪೆನಲ್​ಗೆ ಭರ್ಜರಿ ಜಯ; ರಮೇಶ್ ಜಾರಕಿಹೊಳಿಗೆ ಹಿನ್ನಡೆ

2025-10-27 524 Dailymotion

ಬೆಳಗಾವಿ ಸಹಕಾರ ಸಂಘಗಳ ಚುನಾವಣೆ ರಾಜ್ಯದ ಗಮನ ಸೆಳೆಯುತ್ತಿವೆ. ಭಾನುವಾರ ನಡೆದ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಪೆನಲ್​ಗೆ ಹಿನ್ನಡೆಯಾಗಿದ್ದು, ಲಕ್ಷ್ಮಣ ಸವದಿ ಪೆನಲ್ ಮುನ್ನಡೆ ಸಾಧಿಸಿದೆ.

Buy Now on CodeCanyon