Surprise Me!

ಜನರಿಗೆ ಕ್ರೇಟಾಗಿಂತಲೂ ಈ ಕಾರು ಇಷ್ಟ ಆಗೋಕೆ ಕಾರಣ ಏನ್‌ ಗೊತ್ತಾ? | KIA Seltos X-Line Walkaround Video

2025-10-27 15 Dailymotion

ಕಿಯಾ ಇಂಡಿಯಾ (Kia India), ಈ ಸೆಪ್ಟೆಂಬರ್‌ನಲ್ಲಿ ಸೆಲ್ಟೋಸ್ ಎಸ್‌ಯುವಿ ಬೆಲೆಯನ್ನು ಪರಿಷ್ಕರಿಸಿದ್ದು, ಆಯ್ದ ರೂಪಾಂತರಗಳ (ವೇರಿಯೆಂಟ್) ದರವನ್ನು ರೂ.8,000ದವರೆಗೆ ಏರಿಕೆ ಮಾಡಿದೆ ಎಂದು ತಿಳಿದುಬಂದಿದೆ. ಆದರೂ ಈ ಕಾರು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂ.10.90 ಲಕ್ಷದಿಂದ ರೂ.20.45 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. <br /> <br />#kia #kiaseltos #kiaseltoscar #hyundaicreta #kannada #kannadadrivespark

Buy Now on CodeCanyon