ಪರಿಸರಸ್ನೇಹಿಯಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿ: ಕೆಪಿಸಿಎಲ್ ಮುಖ್ಯ ಇಂಜಿನಿಯರ್
2025-10-27 59 Dailymotion
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ರಾಜ್ಯ ಹಾಗೂ ದೇಶಕ್ಕೆ ಎರಡು ಸಾವಿರ ಮೆಗಾ ಯೂನಿಟ್ ವಿದ್ಯುತ್ ಲಭ್ಯವಾಗುತ್ತದೆ ಎಂದು ಕೆಪಿಸಿಎಲ್ ಮುಖ್ಯ ಇಂಜಿನಿಯರ್ ವಿಜಯ್ ತಿಳಿಸಿದರು.