Surprise Me!

ಸಿನಿ EXPRESS: ನವೆಂಬರ್​ 1ಕ್ಕೆ 45 ಸಿನಿಮಾದ ಹಾಡು ಬಿಡುಗಡೆ! ರಿಯಲ್‌ ಸ್ಟಾರ್‌ ಮೆಚ್ಚಿದ ‘I am god’ ಟ್ರೈಲರ್‌!

2025-10-28 9 Dailymotion

<p>ಡಾಕ್ಟರ್ ಶಿವರಾಜ್​ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗು ರಾಜ್​ ಬಿ ಶೆಟ್ಟಿ ನಟನೆಯ 45 ಸಿನಿಮಾ ಸ್ಯಾಂಡಲ್​ವುಡ್​​ನಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಸಿನಿಮಾದ ಹಾಡೊಂದು ಕನ್ನಡದ ರಾಜ್ಯೋತ್ಸವಕ್ಕೆ ಅಂದರೆ ನಂವೆಂಬರ್ 01ರಂದು ಬಿಡುಗಡೆ ಆಗಲಿದೆ.</p>

Buy Now on CodeCanyon