ಉಳ್ಳಾಲದ ದೇರಳಕಟ್ಟೆ ಬೆಳ್ಮ ಗ್ರಾಮದ ಮಾರಿಯಮ್ಮಗೋಳಿ ದೈವಸ್ಥಾನದ ಸಮೀಪ ತೆರೆದ ಬಾವಿಯೊಂದರಲ್ಲಿ ಬಿದ್ದ ಹೆಣ್ಣು ಮಗುವನ್ನು ಯುವಕರು ರಕ್ಷಿಸಿದ್ದಾರೆ.