ಮುಂದಿನ ವಿಧಾನಸಭೆಯಲ್ಲೂ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆ, ಮಾಡಬೇಕು ಎನ್ನುವುದು ನಮ್ಮೆಲ್ಲರ ಹಕ್ಕೊತ್ತಾಯ ಎಂದು ಸಚಿವ ಬೈರಿ ಸುರೇಶ್ ಹೇಳಿದ್ದಾರೆ.