Surprise Me!

ರೈತರ ಬದುಕಿಗೆ ಕಣ್ಣೀರಾದ ಈರುಳ್ಳಿ; ಮೊಂಥಾ ಮಳೆಯಿಂದ ಹೊಲದಲ್ಲೇ ಕೊಳೆಯುತ್ತಿದೆ ರಾಶಿ ರಾಶಿ ಬೆಳೆ

2025-10-29 9 Dailymotion

ಹಿಂಗಾರು ಮಳೆಯಿಂದ ಹೊಲಗದ್ದೆಗಳಲ್ಲಿ ಗುಡ್ಡೆ ಹಾಕಿದ್ದ ಈರುಳ್ಳಿ ಇಟ್ಟಲ್ಲೇ ಕೊಳೆಯಲಾರಂಭಿಸಿದೆ ಎಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಭಾಗಶಃ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

Buy Now on CodeCanyon