ಕಾರಿನ ಮಿರರ್ಗೆ ಸ್ಕೂಟಿ ಟಚ್ ಆಯಿತೆಂದು ಉದ್ದೇಶಪೂರ್ವಕವಾಗಿ ಅಪಘಾತವೆಸಗಿ ಯುವಕನ ಹತ್ಯೆ: ದಂಪತಿ ಬಂಧನ
2025-10-29 152 Dailymotion
ಕಾರಿನ ಮಿರರ್ ಟಚ್ ಮಾಡಿದ್ದಕ್ಕೆ ಸ್ಕೂಟರನ್ನು ಹಿಂಬಾಲಿಸಿಕೊಂಡು ಬಂದು ಅಪಘಾತವೆಸಗಿ ಯುವಕನೊಬ್ಬನ ಸಾವಿಗೆ ಕಾರಣರಾದ ಆರೋಪದಡಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.