Surprise Me!

ಕೊಳಲು ನುಡಿಸುತ್ತಾ 700 ಮೀಟರ್​ಗೂ ಹೆಚ್ಚು ದೂರ ಬ್ಯಾಕ್ ಸ್ವಿಮ್: ಮಂಗಳೂರಿನ ಬಹುಮುಖ ಪ್ರತಿಭೆಯ ವಿಶ್ವ ದಾಖಲೆ

2025-10-29 60 Dailymotion

ಸಂಗೀತಗಾರ ರುಬೆನ್ ಜೇಸನ್ ಮಚದೋ ಅವರು ಕೊಳಲು ನುಡಿಸುತ್ತಾ ಬೆನ್ನು ಹಿಂದೆ ಹಾಕಿ 700 ಮೀಟರ್​ಗೂ ಹೆಚ್ಚು ದೂರ ಈಜಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

Buy Now on CodeCanyon