ಸೋಮವಾರದಿಂದ ಕಾರ್ಯಾಚರಣೆಗಿಳಿದಿರುವ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕು ದಿನಗಳಿಂದ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಠಿಕಾಣಿ ಹೂಡಿದೆ.