Surprise Me!

ಬೆಳಗಾವಿ: ಅಗರಬತ್ತಿ ಪ್ಯಾಕಿಂಗ್ ಪಾರ್ಟ್ ಟೈಂ ಕೆಲಸದ ಹೆಸರಲ್ಲಿ ವಂಚನೆ; ನ್ಯಾಯಕ್ಕಾಗಿ ಆಗ್ರಹಿಸಿದ ನೊಂದ ಮಹಿಳೆಯರು

2025-10-30 0 Dailymotion

ಮೋಸಕ್ಕೊಳಗಾಗಿರುವ ಮಹಿಳೆಯರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದು, ಜಿಲ್ಲಾಧಿಕಾರಿ ಕಚೇರಿಗೂ ಆಗಮಿಸಿ ಪ್ರತಿಭಟನೆ ನಡೆಸಿ ತಮಗಾದ ಮೋಸದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Buy Now on CodeCanyon