ಐಟಿ ಉದ್ಯೋಗಿಗಳ ಕನ್ನಡ ಪ್ರೇಮ: ಗಡಿಯಲ್ಲಿ ಬೆಳಗಾವಿ ಕೆಎ ಪುಟ ಕನ್ನಡ ಕ್ರಾಂತಿ, ಬಿಳಿ ಟೀಶರ್ಟ್ ಅಭಿಯಾನ
2025-10-31 44 Dailymotion
ಕನ್ನಡ ರಾಜ್ಯೋತ್ಸವಕ್ಕೆ ಬೆಳಗಾವಿ ಜಿಲ್ಲೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಐಟಿ ಉದ್ಯೋಗಿಗಳು ಕಳೆದ ಕೆಲ ವರ್ಷಗಳಿಂದ ಆರಂಭಿಸುವ ಟೀ ಶರ್ಟ್ ಅಭಿಯಾನ ಗಮನ ಸೆಳೆದಿದೆ. ಭಾಷೆ ಮತ್ತು ನಾಡಿಗೆ ತುಡಿಯುತ್ತಿರುವ ಅವರ ಉತ್ಸಾಹ ಹೀಗಿದೆ..