Surprise Me!

ಮೈಸೂರು: ಕಾಡಂಚಿನ ಗ್ರಾಮಗಳಲ್ಲಿ ಹುಲಿ ಭಯ; ಜಮೀನುಗಳಲ್ಲಿ ರೈತರಿಗೆ ಅರಣ್ಯ ಇಲಾಖೆ ಭದ್ರತೆ

2025-10-31 10 Dailymotion

ಹುಲಿ ದಾಳಿಯಿಂದ ಕಾಡಂಚಿನ ಗ್ರಾಮಸ್ಥರು ಹೆದರಿದ್ದಾರೆ. ರೈತರು ಜಮೀನುಗಳಿಗೆ ತೆರಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಜಮೀನಿಗೆ ತೆರಳುವ ರೈತರಿಗೆ ಅರಣ್ಯ ಇಲಾಖೆಯೇ ಭದ್ರತೆ ನೀಡುತ್ತಿದೆ.

Buy Now on CodeCanyon