ಕರಿಮಣಿ ಮಾಲೀಕನನ್ನೇ ಕೊಲೆಗೆ ಮುಂದಾದ್ಲು ಸಂಗೀತಾ! ಪತ್ನಿ ಸಂಗೀತಾ ಪ್ಲಾನ್ನಿಂದ ಬಚಾವ್ ಆದ ಗಂಡ!
2025-11-01 0 Dailymotion
<p>ಇವತ್ತಿನ ಕಾಲದಲ್ಲಿ ಯಾರು ಯಾರನ್ನೂ ನಂಬಂಗಿಲ್ಲ..ಯಾರು ಎಷ್ಟೊತ್ತಿಗೆ, ಯಾವಾಗ ಯಾರಿಗೆ ಮುಹೂರ್ತ ಇಡ್ತಾರೋ ಆ ದೇವರೇ ಬಲ್ಲ.. ಬ್ರೇಕ್ಗೂ ಮೊದಲು ನಾವು ಅಮ್ಮನನ್ನೇ ಕೊಂದ ಮಗಳ ಕಥೆ ಹೇಳಿದ್ವಿ.. ಈಗ ತಮ್ಮನ ಜೊತೆ ಸೇರಿಕೊಂಡು ಗಂಡನಿಗೆ ಸ್ಕೆಚ್ ಹಾಕಿದ ಹೆಂಡತಿಯ ಕಥೆ ಹೇಳ್ತೀವಿ..</p>