Surprise Me!

ಓಡ್ರೋ.. ಓಡ್ರೋ.. ಓಡ್ರೋ.. ಇದು ಸರ್ಜಾ ಅಡ್ಡಾ! ನೆರೆ ಹೊರೆಯವರಿಗೆ ಹೊರೆಯಾದ ಧ್ರುವ ಫ್ಯಾನ್ಸ್!

2025-11-01 1,798 Dailymotion

<p>ಧ್ರುವ ಸರ್ಜಾಗೆ ಅದೆಂಥಾ ಕಟ್ಟಾ ಅಭಿಮಾನಿಗಳ ಬಳಗ ಇದೆ ಅನ್ನೋದು ಗೊತ್ತೇ ಇದೆ. ಆದ್ರೆ ಅದೇ ಅಭಿಮಾನಿಗಳ ದೆಸೆಯಿಂದ ಈಗ ಧ್ರುವ ಸರ್ಜಾ ಮೇಲೆ ಪೊಲೀಸ್ ದೂರು ದಾಖಲಾಗಿದೆ. ಅಷ್ಟಕ್ಕೂ ಏನಿದು ಅಮುಕು ಡುಮುಕು ಕಿರಿಕ್ಕು ಈ ಸ್ಟೋರಿ ನೋಡಿ.</p>

Buy Now on CodeCanyon