ವಾಯುವ್ಯ ಸಾರಿಗೆ ಸಂಸ್ಥೆಯ ವಿಶಿಷ್ಟ ಕನ್ನಡಾಭಿಮಾನ: ಬಸ್ಗಳನ್ನೇ ಕನ್ನಡ ತೇರನ್ನಾಗಿ ಸಿಂಗರಿಸಿದ ಸಂಸ್ಥೆ
2025-11-02 16 Dailymotion
ವಾಯುವ್ಯ ಸಾರಿಗೆ ಸಂಸ್ಥೆಯ ಚಾಲಕರೊಬ್ಬರು ಬಸ್ಸನ್ನೇ ಕನ್ನಡದ ರಥವನ್ನಾಗಿ ಶೃಂಗರಿಸಿದ್ದಾರೆ. ಇಡೀ ಬಸ್ನಲ್ಲಿ ಕನ್ನಡದ ಕಂಪನ್ನು ಸೂಸುವ ಭಿತ್ತಿಪತ್ರಗಳು, ಫಲಕಗಳೇ ರಾರಾಜಿಸುತ್ತಿವೆ.