ಹಂಪಿ ಮಾದರಿಯ ಕಲ್ಲಿನ ರಥದಲ್ಲಿ ತಾಯಿ ಭುವನೇಶ್ವರಿ: ಕನ್ನಡಾಂಬೆಗೆ ದುರ್ಗಿಗುಡಿ ಕನ್ನಡ ಸಂಘದಿಂದ ನಿತ್ಯ ಪೂಜೆ
2025-11-03 8 Dailymotion
ಶಿವಮೊಗ್ಗದ ದುರ್ಗಿಗುಡಿ ಕನ್ನಡ ಸಂಘವು ಹಂಪಿ ಮಾದರಿಯ ಕಲ್ಲಿನ ರಥದಲ್ಲಿ ತಾಯಿ ಭುವನೇಶ್ವರಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜಿಸುತ್ತ ಕನ್ನಡಾಭಿಮಾನವನ್ನು ಮೆರೆಯುತ್ತಿದೆ.