Surprise Me!

ಆಗ ಪ್ರಥಮ್‌ಗೆ ಕಿಚ್ಚನ ಎದುರೇ ಬಿಸಿಬಿಸಿ ಕಜ್ಜಾಯ ಕೊಟ್ಟಿದ್ದ ವೆಂಕಟ್! ಈಗ ಬಿಗ್​ ಬಾಸ್​ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ!

2025-11-04 342 Dailymotion

<p>ಬಿಗ್​ಬಾಸ್​ ಮನೆಯಲ್ಲಿ ಅದೇನೇ ಜಗಳ ಆಡಿದ್ರೂ ಮಾತಿನಲ್ಲಿರಬೇಕು. ಅದು  ಬಿಟ್ಟು ಕೈ ಕೈ ಮಿಲಾಯಿಸಿದ್ರೆ, ಇನ್ನೊಬ್ಬ ಸ್ಪರ್ಧಿಯ ಮೇಲೆ ಹಲ್ಲೆ ಮಾಡೋಕೆ ಮುಂದಾದ್ರೆ ಅಂಥವರನ್ನ ಕೂಡಲೇ ಇಜೆಕ್ಟ್  ಮಾಡಲಾಗುತ್ತೆ. ಬಿಗ್​ಬಾಸ್ ಸೀಸನ್​-12ನಲ್ಲೂ ಇಂಥದ್ದೊಂದು ಘಟನೆ ನಡೆದು ಹೋಗಿದೆ. ಈ ಸೀಸನ್​ನ ನೆಚ್ಚಿನ ಸ್ಪರ್ಧಿ ಗಿಲ್ಲಿ ಮೇಲೆ ಹಲ್ಲೆ ನಡೆದಿದೆ.</p>

Buy Now on CodeCanyon