ನಾವು ಕೂಡ ರೈತರು, ಕಬ್ಬು ಬೆಳೆಗಾರರಿಗೆ ಅನ್ಯಾಯ ಆಗದಂತೆ ಕ್ರಮ: ಸಚಿವೆ ಹೆಬ್ಬಾಳ್ಕರ್ : ಸಿಎಂಗೆ 5 ಗಂಟೆವರೆಗೆ ಗಡುವು ನೀಡಿದ ವಿಜಯೇಂದ್ರ
2025-11-04 16 Dailymotion
ಸಿಎಂ ಸಿದ್ದರಾಮಯ್ಯ ಅವರು ಐದು ಗಂಟೆ ಒಳಗಾಗಿ ಒಂದು ತಿರ್ಮಾನಕ್ಕೆ ಬರಬೇಕು, ಇಲ್ಲವಾದರೆ ನಾಳೆ ಕೂಡ ನಾನು ಈ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.