ಖರೀದಿ ಕೇಂದ್ರವನ್ನು ತಕ್ಷಣ ತೆರೆದು ಬೆಂಬಲ ಬೆಲೆ ನಿಗದಿ ಮಾಡಿ ಮೆಕ್ಕೆಜೋಳ ಖರೀದಿ ಮಾಡಿ ಎಂದು ರೈತರು ಒಕ್ಕೋರಲ ಬೇಡಿಕೆ ಇಟ್ಟಿದ್ದಾರೆ.