Surprise Me!

20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ! ದುಡ್ಡು ಕೊಟ್ಟವರಿಗೇ ಮೋಸ ಮಾಡಿದನಾ ಅಂಬಾನಿ ಪುತ್ರ?

2025-11-05 3,126 Dailymotion

<p>ನಾನೂ ಅಂಬಾನಿ ಆಗ್ಬೇಕು.. ಇದು ಭಾರತದ ಅದೆಷ್ಟೋ ಯುವಕರ ಕನಸು.. ಅಂಬಾನಿ ಅನ್ನೋದು ಭಾರತದಲ್ಲಿ ಶ್ರೀಮಂತ ಅನ್ನೋದರ ಪರ್ಯಾಯ ಪದ..  ಅಂಬಾನಿ ಆಗೋ ಕನಸಿರೋರಿಗೆ ಇನ್ನೂ ಒಂದ್ ಪ್ರಶ್ನೆ ಕೇಳ್ಬೇಕಾಗುತ್ತೆ.. ಯಾವ್ ಅಂಬಾನಿ ಆಗೋಕ್ ಹೊರಟಿದೀರಿ ಅಂತ.. ಯಾಕಂದ್ರೆ, ಒಬ್ಬ ಅಂಬಾನಿ, ಕನಸಲ್ಲೂ ಎಣಿಸದ ಸಾಮ್ರಾಜ್ಯ ಕಟ್ಟಿದ್ರು.. ಇನ್ನೊಬ್ಬ ಅಂಬಾನಿ,  ಆ ಸಾಮ್ರಾಜ್ಯವನ್ನ ಮತ್ತಷ್ಟು ವಿಸ್ತರಿಸಿದ್ರು.. ಆದ್ರೆ ಇನ್ನೊಬ್ಬ ಅಂಬಾನಿ, ಆ ಕೈಗೆ ಸಿಕ್ಕಿದ ಸಾಮ್ರಾಜ್ಯವನ್ನ ಕೈಯಾರೆ ಪತನಗೊಳಿಸ್ತಾ ಇದಾರೆ.. ಆ ಕತೆ ಇಲ್ಲಿದೆ ನೋಡಿ..</p>

Buy Now on CodeCanyon