<p>ಸದ್ಯ ದರ್ಶನ್ ಮೇಲೆ ದೋಷಾರೋಪ ನಿಗದಿ ಆಗಿದ್ದು ರೇಣುಕಾಸ್ವಾಮಿ ಮರ್ಡರ್ ಕೇಸ್ ನಿರ್ಣಾಯಕ ಹಂತಕ್ಕೆ ಬಂದಿದೆ. ಜೈಲಿನಲ್ಲಂತೂ ದರ್ಶನ್ ಸ್ಥಿತಿ ಚಿಂತಾಜನಕವಾಗಿದೆ. ಇಂಥಾ ಸಮಯದಲ್ಲಿ ದಾಸನ ಮೇಲೆ ಎಲ್ಲರೂ ಆಳಿಗೊಂದು ಕಲ್ಲು ಎಸೀತಾ ಇದ್ದಾರೆ. ಖುದ್ದು ಸಿಎಂ ಕೂಡ ದರ್ಶನ್ ತರಹ ಆಗಬೇಡಿ ಅಂತ ಹೇಳ್ತಾ ಟಾಂಗ್ ಕೊಟ್ಟಿದ್ದಾರೆ.</p>
