ವರದಾ ನದಿ ಬ್ಯಾರೇಜ್‌ಗೆ ಇನ್ನೂ ಅಳವಡಿಕೆಯಾಗದ ಗೇಟ್: ನೀರು ಖಾಲಿಯಾಗುವ ಆತಂಕದಲ್ಲಿ ರೈತರು
2025-11-05 0 Dailymotion
ಸವಣೂರು ತಾಲೂಕಿನ ಕಳಸೂರು ಬ್ಯಾರೇಜ್‌ಗೆ ಅಧಿಕಾರಿಗಳು ಗೇಟ್ ಅವಳಡಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ರೈತರು, ತಮ್ಮ ಕೈಯಿಂದಲೇ ಹಣ ಹಾಕಿ ಗೇಟ್ಗಳನ್ನು ತಂದು ಬ್ಯಾರೇಜ್‌ಗೆ ಅಳವಡಿಸಲು ಮುಂದಾಗಿದ್ದಾರೆ.