ಕದ್ರಿ ಪಾರ್ಕ್ಗೆ ಟೋಲ್ ಮಾದರಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ: 5 ನಿಮಿಷಕ್ಕಿಂತ ಹೆಚ್ಚು ನಿಂತರೆ ಶುಲ್ಕ ಕಟ್
2025-11-05 5 Dailymotion
ಪಾರ್ಕ್ ರಸ್ತೆಗೆ ಎಂಟ್ರಿಯಾಗುವ ಇಕ್ಕೆಲಗಳಲ್ಲಿ ಈ ಟೋಲ್ಗೇಟ್ ಮಾದರಿಯ ತಂತ್ರಜ್ಞಾನ ಅಳವಡಿಸಲಿದ್ದು, ವಾಹನಗಳು ಎಂಟ್ರಿಯಾಗಿ 5 ನಿಮಿಷದೊಳಗೆ ಹೊರಗಡೆ ಪಾಸ್ ಆಗದೇ ಇದ್ದಲ್ಲಿ ನಿಗದಿತ ಶುಲ್ಕ ಕಟ್ ಆಗಲಿದೆ.