ಆಳಂದ, ಮಹದೇವಪುರ, ಬಳಿಕ ಹರಿಯಾಣ ಫೈಲ್ಸ್! ಆಟಂಬಾಂಬ್ ಬಳಿಕ ರಾಹುಲ್ ಹೈಡ್ರೋಜನ್ ಬಾಂಬ್ ಸ್ಫೋಟ
2025-11-06 0 Dailymotion
<ul><li>25 ಲಕ್ಷ ಮತಗಳ್ಳತನದಿಂದ BJP ಸರ್ಕಾರ ರಚನೆ ಎಂದು ಆರೋಪ</li><li>ಒಂದೇ ಫೋಟೋ.. ಒಂದೇ ಕ್ಷೇತ್ರ ನೂರಾರು ಬಾರಿ ವೋಟಿಂಗ್!</li><li>ಬ್ರೆಜಿಲ್ ಮಾಡೆಲ್ ಹೆಸರಲ್ಲಿ 10 ಬೂತ್ನಲ್ಲಿ 22 ಬಾರಿ ಮತದಾನ</li><li>ಹರಿಯಾಣದ 2 ಕ್ಷೇತ್ರದಲ್ಲಿ ಓರ್ವ ಮಹಿಳೆ 223 ಬಾರಿ ಮತದಾನ</li></ul>