Surprise Me!

ಬರೊಬ್ಬರಿ 11 ಸೆಕ್ಷನ್..ಸಾಬೀತಾದ್ರೆ ದಾಸನಿಗೆಷ್ಟು ಶಿಕ್ಷೆ? ಕಾದಿದೆಯಾ ಅತ್ಯುಗ್ರ ಶಿಕ್ಷೆ?

2025-11-06 4,570 Dailymotion

<p>ರೇಣುಕಾಸ್ವಾಮಿ ಮರ್ಡರ್​​ ಕೇಸ್​​ನಲ್ಲಿ ದರ್ಶನ್ ಌಂಡ್ ಗ್ಯಾಂಗ್ ಮೇಲೆ ಚಾರ್ಜ್ ಫ್ರೇಮ್ ಮಾಡಿದ್ದು ಗೊತ್ತೇ ಇದೆ. ದರ್ಶನ್ ಮೇಲೆಯೇ ಬರೊಬ್ಬರಿ 11 ಸೆಕ್ಷನ್ ಹಾಕಲಾಗಿದೆ. ಹಾಗಾದ್ರೆ ದರ್ಶನ್ ಆರೋಪ ಸಾಬೀತಾದ್ರೇ ಈ ಎಲ್ಲಾ ಸೆಕ್ಷನ್ ಅನುಸಾರ ದರ್ಶನ್​ಗೆ ಆಗಲಿರೋ ಶಿಕ್ಷೆ ಎಷ್ಟು..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.</p>

Buy Now on CodeCanyon