Surprise Me!

ಡಿಸಿಎಂ ಭೇಟಿ ಮಾಡಿದ ರಿಯಲ್ ಸ್ಟಾರ್, ದಿಢೀರ್ ಭೇಟಿ ಹಿಂದಿನ ರಹಸ್ಯ ಏನು..?

2025-11-06 14,866 Dailymotion

<p>ರಿಯಲ್ ಸ್ಟಾರ್ ಉಪೇಂದ್ರ ದಿಢೀರ್ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್​​ರನ್ನ  ಭೇಟಿ ಮಾಡಿದ್ದಾರೆ. ಡಿಸಿಎಂ ನಿವಾಸಕ್ಕೆ ತೆರಳಿ ಭೇಟಿ ಮಾಡಿರೋ ಉಪ್ಪಿ ಕೆಲ ಹೊತ್ತು ಡಿಕೆಶಿ ಜೊತೆ ಕುಳಿತು ಚರ್ಚೆ ಮಾಡಿದ್ದಾರೆ. ಉಪ್ಪಿಯ ಈ ದಿಢೀರ್ ಭೇಟಿ ಹಿಂದಿನ ರಹಸ್ಯ ಏನು.. ಅಂತ ಸಿನಿಲೋಕದಲ್ಲಿ-ರಾಜಕೀಯ ಲೋಕದಲ್ಲೂ ಚರ್ಚೆಯಾಗ್ತಾ ಇದೆ.</p>

Buy Now on CodeCanyon