<p>ಅರಸೊತ್ತಿಗೆ ಅಖಾಡ ಅಹಿಂದ ಪಾಶುಪತಾಸ್ತ್ರ.. ಸಿದ್ದು ಚಕ್ರವ್ಯೂಹ..! ಬಂಡೆ ಬಯಕೆ ಈಡೇರಿಸೋಕೆ ಭಗವಂತನ ಮೊರೆ..! ಪಟ್ಟದ ಕದನದ ಕ್ಲೈಮ್ಯಾಕ್ಸ್ ಘಟ್ಟ.. ಹೇಗಿದೆ ಬಿಗಿ ಪಟ್ಟು..? ದೆಹಲಿ ದಾಂಗುಡಿಗೂ ಮೊದಲು ದಿಗ್ಗಜರ ಸಮರಾಭ್ಯಾಸ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅಹಿಂದ ಅಸ್ತ್ರ.. ದೈವಶಕ್ತಿ ರಹಸ್ಯ..</p>
