ಇಷ್ಟು ದಿನ ಕಾದಿದ್ದೀರಿ, ನನಗೆ ಎರಡು ದಿನ ಗಡುವು ನೀಡಿ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ರೈತರಲ್ಲಿ ಮನವಿ ಮಾಡಿದರು.