ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಹೊಗಳಿದ್ದು, ಅವರನ್ನು ಒಬ್ಬ ಮಹಾನ್ ವ್ಯಕ್ತಿ ಮತ್ತು ಸ್ನೇಹಿತ ಎಂದು ಮುಕ್ತಕಂಠದಿಂದ ಬಣ್ಣಿಸಿದ್ದಾರೆ, ಈ ಮಧ್ಯೆ ಎರಡೂ ರಾಷ್ಟ್ರಗಳ ನಡುವೆ ಸುಂಕ ಸಮರ ನಡೆಯುತ್ತಿದೆ, ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ನಿರಂತರ ಪ್ರಯತ್ನಗಳೂ ಒಂದೆಡೆ ಸಾಗುತ್ತಿದೆ. ಇದರ ಭಾಗವಾಗಿ ಅವರು ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸುಳಿವು ನೀಡಿದ್ದಾರೆ.

United States President Donald Trump on Thursday praised Prime Minister Narendra Modi, calling him "a great man" and "a friend," while hinting that he may visit India next year as part of ongoing efforts to strengthen trade relations between the two nations.

#PMModi #DonaldTrump #RussiaIndiarelationship #IndiaAmericaRelationship,
#IndiaUSTrade #TrumpControversy sModiFriendship #TrumpTariff

Also Read

New York Election: ಭಾರತ ಮೂಲದ ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ನಗರದ ನೂತನ ಮೇಯರ್! :: https://kannada.oneindia.com/news/international/zohran-mamdani-claims-victory-in-new-york-city-mayoral-election-432375.html?ref=DMDesc

"ಟ್ರಂಪ್ ಅವರು ಹೇಳಿದ್ದೇ ಒಂದು ಮೋದಿಯವರು ಹೇಳಿದ್ದೇ ಒಂದು" :: https://kannada.oneindia.com/news/karnataka/trump-said-one-thing-modi-said-another-says-dk-shivakumar-431999.html?ref=DMDesc

Donald Trump: ಚೀನಾ ವಿರುದ್ಧ ಹೇರಿಕೆ ಮಾಡಿದ್ದ ಭಾರಿ ತೆರಿಗೆ ಇಳಿಕೆ ಮಾಡಿದ ಟ್ರಂಪ್! :: https://kannada.oneindia.com/news/international/trump-announces-us-tariff-cuts-on-china-to-47-percent-following-successful-meeting-431881.html?ref=DMDesc

~HT.188~ED.34~PR.28~