ಕಬ್ಬು ಕದನ ಸಿಹಿ ಕಹಿ ಸತ್ಯ..!

ರೈತರ ರಣಾಕ್ರೋಶ.. ಸಡಿಲಗೊಳ್ಳದ ಪಟ್ಟು.. ಕಬ್ಬಿನ ಕಿಚ್ಚು ಧಗಧಗ..!

ಸಿದ್ದು ಹೆಗಲೇರಿದ ದರ ನಿಗದಿ ಹೊರೆ.. ಏನ್ಮಾಡ್ತಾರೆ ಸಿಎಂ.?

‘ರೈತರನ್ನು ಎತ್ತಿಕಟ್ಟಿದ್ದು ಅವರೇ..’ ಸಿದ್ದು ರೋಷಾವೇಷ..!

ದಿನವುರುಳಿದಂತೆ ಜೋರಾಗ್ತಲೇ ಇದೆ ಅನ್ನದಾತರ ಹೋರಾಟ..!

ಮಣ್ಣಿನ ಮಕ್ಕಳ ಆಗ್ರಹಕ್ಕೆ ಮಣಿಯುತ್ತಾ ರಾಜ್ಯ ಸರ್ಕಾರ..?

ಶುಕ್ರವಾರ ಸಿಎಂ ಸಿದ್ದರಾಮಯ್ಯ ಹೈವೋಲ್ಟೇಜ್ ಸಭೆ..!

ಸಚಿವ ಶಿವಾನಂದ ಪಾಟೀಲ್ ಕಾರಿನ ಮೇಲೆ ಚಪ್ಪಲಿ ಎಸೆತ..!

ಚಪ್ಪಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು..!

ಸಂಧಾನ ಸಭೆ ಮುಗಿಸಿ ವಾಪಸ್ ತೆರಳುವಾಗ ಚಪ್ಪಲಿ ಎಸೆತ..!