<p>ದರ್ಶನ್ ಈ ಹಿಂದೆ ಕಮಿಟ್ ಆಗಿರೋ ಸಿನಿಮಾಗಳನ್ನೆಲ್ಲಾ ಕ್ಯಾನ್ಸಲ್ ಮಾಡಾಯ್ತು. ನಿರ್ಮಾಪಕರಿಗೆ ಅಡ್ವಾನ್ಸ್ ಹಣ ವಾಪಾಸ್ ಕೊಟ್ಟಾಯ್ತು. ಹಾಗಾದ್ರೆ ದರ್ಶನ್ ಮುಂದಿನ ನಡೆ ಏನು..? ಅದು ಪಾಲಿಟಿಕ್ಸ್.. ರೇಣುಕಾಸ್ವಾಮಿ ಸಮಸ್ಯೆ ಬಗೆ ಹರಿದ ಮೇಲೆ ದರ್ಶನ್ ಗುರಿ ರಾಜಕೀಯದ ಮೇಲೆ ಅಂತ ಪಕ್ಕಾ ಲೆಕ್ಕಾ ಹಾಕಿ ಸುದ್ದಿಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ವರ್ಷಗಳ ಹಿಂದೆಯೇ ಹೇಳಿತ್ತು.</p>
