ದಾವಣಗೆರೆ ತಾಲೂಕಿನ ಹೂವಿನಮಡು ಗ್ರಾಮದಲ್ಲಿ ವಾಮಾಚಾರದ ಕಾಟದಿಂದ ಜನರು ಅಮಾವಾಸ್ಯೆ-ಹುಣ್ಣಿಮೆ ದಿನದಂದು ಮನೆಗೆ ಬೀಗ ಹಾಕಿ ಗ್ರಾಮ ತೊರೆಯುತ್ತಿದ್ದಾರೆ.