2025ರ ಮಹಿಳಾ ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿ ಟ್ರೋಫಿಯನ್ನು ಸಲ್ಲಿಸಿತು.
ರಾಷ್ಟ್ರಪತಿಗಳು ತಂಡದ ಅದ್ಭುತ ಸಾಧನೆಗೆ ಅಭಿನಂದನೆ ಸಲ್ಲಿಸಿ, ದೇಶದ ಹೆಮ್ಮೆ ಹೆಚ್ಚಿಸಿದ್ದಕ್ಕಾಗಿ ಪ್ರಶಂಸಿಸಿದರು.
ಅವರು ತಂಡದ ತ್ಯಾಗ, ಶ್ರಮ ಮತ್ತು ನಂಬಿಕೆ ಯುವತಿಯರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

The Indian women’s cricket team, fresh from their historic World Cup 2025 triumph, met President Droupadi Murmu at Rashtrapati Bhavan.
The President congratulated the team for making the nation proud with their remarkable performance and teamwork.
She praised their dedication, calling them an inspiration for young girls across India to dream big and achieve greatness.

~HT.188~ED.428~PR.441~