ಮುಖ್ಯ ಬೆಳೆ ಜೊತೆಗೆ ಉಪ ಬೆಳೆ ಬೆಳೆದರೆ ಆದಾಯ ಹೆಚ್ಚಿಸಿಕೊಳ್ಳಬಹುದು: ರೈತರಿಗೆ ಕೃಷಿ ವಿಜ್ಞಾನಿ ಸಲಹೆ
2025-11-07 17 Dailymotion
ಮಂಡ್ಯದ ವಿ.ಸಿ.ಫಾರಂನಲ್ಲಿ ಆಯೋಜಿಸಲಾಗುವ ಕೃಷಿ ಮೇಳದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸದುಪಯೋಗ ಮಾಡಿಕೊಳ್ಳುವಂತೆ ಹಿರಿಯ ಕೃಷಿ ವಿಜ್ಞಾನಿ ಪ್ರೊ.ಹರಿಣಿ ಕುಮಾರ್ ಮನವಿ ಮಾಡಿದರು.