ರೈತರ ಹೋರಾಟಕ್ಕೆ ಕೊನೆಗೂ ಮಣಿದ ಸಿದ್ದರಾಮಯ್ಯ ಸರ್ಕಾರ..!

ಒಂದು ಟನ್ ಕಬ್ಬಿಗೆ 3,300 ರೂಪಾಯಿ ನಿಗದಿ ಮಾಡಿದ ಸರ್ಕಾರ

9 ದಿನ ರೈತ ಹೋರಾಟಕ್ಕೆ ಮಂಡಿಯೂರಿದ ಕಾಂಗ್ರೆಸ್ ಸರ್ಕಾರ..!

ಟನ್ ಕಬ್ಬಿಗೆ 3250 ರೂ ಕೊಡಲು ಕಾರ್ಖಾನೆ ಮಾಲೀಕರು ಒಪ್ಪಿಗೆ

ರಾಜ್ಯ ಸರ್ಕಾರದಿಂದ ಒಂದು ಟನ್ ಕಬ್ಬಿಗೆ 50 ರೂ ಸಬ್ಸಿಡಿಗೆ ಒಪ್ಪಿಗೆ

ರೈತರ ಬೇಡಿಕೆ 3,500 ರೂ... ಸರ್ಕಾರದಿಂದ 3,300 ರೂ ನಿಗದಿ

50 ರೂಪಾಯಿ ಸಬ್ಸಿಡಿ..ರಾಜ್ಯ ಸರ್ಕಾರಕ್ಕೆ 300 ರೂಪಾಯಿ ಹೊರೆ