<p>ಬಿಗ್ಬಾಸ್ ಮನೆಯಲ್ಲಿ ಈ ಸಾರಿ ಎಲ್ಲರ ಫೆವರೀಟ್ ಸ್ಪರ್ಧಿ ಅನ್ನಿಸಿಕೊಂಡಿರೋದು ಗಿಲ್ಲಿ ನಟ. ಅದ್ರಲ್ಲೂ ಗಿಲ್ಲಿ ಌಂಡ್ ಕಾವ್ಯ ಜೋಡಿಯ ಮೋಡಿ ವೀಕ್ಷರಿಗೆ ಇಷ್ಟವಾಗ್ತಾ ಇದೆ. ಆದ್ರೆ ಈ ವಾರ ಗಿಲ್ಲಿ-ಕಾವ್ಯ ನಡುವೆ ಬಿಗ್ಬಾಸ್ ಒಂದು ಅಗ್ನಿಪರೀಕ್ಷೆ ಇಟ್ಟಿದ್ರು. ಆ ಪರೀಕ್ಷೆಯಲ್ಲೂ ಈ ಜೋಡಿ ಪಾಸ್ ಆಗಿದೆ.</p>
