ಮಾರ್ಕ್ ಮೇನಿಯಾ: ಕ್ರಿಸ್ ಮಸ್ ಗೆ ಬರೋದು ಫಿಕ್ಸ್ ಕಿಚ್ಚನ ಮಾರ್ಕ್
2025-11-08 297 Dailymotion
<p>ಕಿಚ್ಚ ಸುದೀಪ್ ನಟನೆಯ ಮಾರ್ಕ್ ಮೂವಿ ಕ್ರಿಸ್ಮಸ್ ತೆರೆಗೆ ಬರೋದು ಫಿಕ್ಸ್ ಆಗಿದೆ. ಸೋ ಸಿನಿಮಾದ ಕೆಲಸಗಳು ಎಕ್ಸ್ಪ್ರೆಸ್ ವೇಗದಲ್ಲಿ ನಡೀತಾ ಇವೆ. ಸದ್ಯ ಮಾರ್ಕ್ ಟೀಸರ್ ರಿಲೀಸ್ ಆಗಿದ್ದು,. ಅಜಯ್ ಮಾರ್ಕಾಂಡೆಯ್ ಹೇಗಿರ್ತಾನೆ ಅನ್ನೋದ್ರ ಝಲಕ್ ರಿವೀಲ್ ಆಗಿದೆ.</p>