ಕರ್ನಾಟಕ ಅಂದಾಕ್ಷಣ ನಮಗೆಲ್ಲ ರಾಜ್ಕುಮಾರ್ ಸರ್ ನೆನಪಾಗುತ್ತಾರೆ. ನನ್ನ ಜನ್ಮಭೂಮಿ ಕರ್ನಾಟಕ, ಕರ್ಮಭೂಮಿ ಮುಂಬೈ ಎಂದು ಬಾಲಿವುಡ್ ಸೂಪರ್ ಸ್ಟಾರ್ ತಿಳಿಸಿದ್ದಾರೆ.