ಹೆಕ್ಟೇರ್ಗೆ 55 ಕ್ವಿಂಟಾಲ್ ಇಳುವರಿ, ಮಧುಮೇಹಿಗಳಿಗೆ ಹೆಚ್ಚು ಪ್ರಯೋಜನ: ಶಿವಮೊಗ್ಗ ಕೃಷಿ ವಿವಿಯಿಂದ ಹೊಸ ಭತ್ತದ ತಳಿ
2025-11-08 344 Dailymotion
ಸಹ್ಯಾದ್ರಿ ಮಡಿಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿಯು 'ಸಹ್ಯಾದ್ರಿ ಸಿಂಧೂರ' ಎಂಬ ಸಣ್ಣ ಕೆಂಪು ಭತ್ತದ ತಳಿ ಅಭಿವೃದ್ಧಿಪಡಿಸಿದೆ. ನೂತನ ಭತ್ತದ ತಳಿಯ ಕುರಿತಾದ ವರದಿ ಇದು.